ರಾಜ್ಯ ಮುಸ್ಲಿಂ ಜಮಾತ್ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಮುಸ್ಲಿಂ ಜಮಾತ್ ನ ಅಧ್ಯಕ್ಷ ಮುಫ್ತಿ ಅನ್ವರ್ ಅಲಿ ಕಾರ್ಯದರ್ಶಿ ಮೌಲಾನಾ ಶಾಫೀಸ್ ಅಲಿ , ಮುಫ್ತಿ ಅಸ್ಗರ್ ಅಲಿ ಉಪಸ್ಥಿತರಿದ್ದರು.
========================================================================
ಕ್ರೈಸ್ತ ಮುಖಂಡರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು.
ರೆವೆರೆಂಡ್ ಫಾಸ್ಟಿನ್ ಲೋಬೋ, ರೆವೆರೆಂಡ್ ಜಾರ್ಜ್ ವಿನ್ಸೆಂಟ್ ಲೋಬೋ, ಮಾಜಿ ಶಾಸಕ ಮೈಕಲ್ ಫರ್ನಾಂಡಿಸ್ಉ ಪಸ್ಥಿತರಿದ್ದರು.
========================================================================
ಕಲಾಸಿಪಾಳ್ಯ ತರಕಾರಿ ಮಾರಾಟ ವರ್ತಕರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಶಾಸಕ ಉದಯ ಬಿ. ಗರುಡಾಚಾರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಉಪಸ್ಥಿತರಿದ್ದರು.
========================================================================
No comments:
Post a Comment